Ashwin move to Delhi Capitals has been finalised | Oneindia Kannada

2019-11-08 3

ಕಿಂಗ್ಸ್ XI ಪಂಜಾಬ್ ಫ್ರಾಂಚೈಸಿ ಮತ್ತು ಮಾಜಿ ನಾಯಕ ಆರ್‌ ಅಶ್ವಿನ್ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿರುವುದಾಗಿ ಕಿಂಗ್ಸ್ XI ಪಂಜಾಬ್ ಸಹ ಮಾಲಕ ನೆಸ್ ವಾಡಿಯಾ ಬುಧವಾರ (ನವೆಂಬರ್ 6) ತಿಳಿಸಿದ್ದಾರೆ. ಹೀಗಾಗಿ ಸ್ಟೈಲಿಷ್ ಪ್ಲೇಯರ್, ಕನ್ನಡಿಗ ಕೆಎಲ್ ರಾಹುಲ್‌ಗೆ ಕೆXIಪಿ ನಾಯಕತ್ವ ಲಭಿಸುವ ಸಾಧ್ಯತೆಯಿದೆ.

Ravichandran Ashwin's move to Delhi Capitals has been finalised, Kings XI Punjab co-owner Ness Wadia confirmed on Thursday.

Videos similaires